!-- Telegram & WhatsApp Floating Buttons -->
Telegram Join My Telegram WhatsApp Join My WhatsApp

ಕನ್ನಡ ವಾರ್ತೆ: ಪ್ರಧಾನಿ ನಿವಾಸ ಬಳಿ ದಿಢೀರ ಪ್ರತಿಭಟನೆ

ಕಾಂಗ್ರೆಸ್ ನಾಯಕರಿಂದ  ಕಾರ್ಯತಂತ್ರ ಮೋದಿ ಪ್ರಧಾನ ರಾಜೀನಾಮೆ …..

ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರ ಕಳೆದೆರಡು ದಿನಗಳಿಂದ ದೇಶಾದ್ಯಂತ ಸದ್ದು ಮಾಡುತ್ತಿದ್ದು . ರಾಷ್ಟ್ರ ರಾಜಧಾನಿಯಲ್ಲಿ ಬೃಹತ್ ಪ್ರತಿಭಟನೆಗಳಿಗೆ ಕಾರಣವಾಗಿದೆ. ಸಂಸತ್ತಿನ ಮುಂಗಾರು ಅಧಿವೇಶನದ ಎರಡನೇ ದಿನವೂ ವಿಪಕ್ಷಗಳ ನೀಟ್. ರಾಮ ಮಂದಿರ  ದೇಣಿಗೆ ವಿಚಾರದ ಚರ್ಚೆಗೆ  ಒತ್ತಾಯಿಸಿದ್ದವು. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಲೋಕಸಭೆ ರಾಜ್ಯಸಭೆ ಕಲಾಪಗಳನ್ನು  ದಿನದ ಮಟ್ಟಿಗೆ  ಮುಂದೂಡಲಾಗಿದ್ದು. ಕಲಾಪ ಮುಂದೂಡಿಕೆ  ಕಾಂಗ್ರೆಸ್   ನೇತೃತ್ವದಲ್ಲಿ ವಿಪಕ್ಷ ನಾಯಕರು ಪ್ರಧಾನಿ ನಿವಾಸದ ಬಳಿ ಪ್ರತಿಭಟನೆ ನಡೆಸಿದ್ದು . ಪ್ರಧಾನಿ ನರೇಂದ್ರ ಮೋದಿ . ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆಗೆ ಒತ್ತಾಯಿಸಿದರು.

ಮಂಗಳವಾರ ಮಧ್ಯಾಹ್ನ ಸಂಸತ್ ಕಲಾಪ ಮುಂದೂಡಿದೆ ಬಳಿಕ ರಾಹುಲ್ ಗಾಂಧಿ. ಪ್ರಿಯಾಂಕ ಗಾಂಧಿ ಮತ್ತು ಹಿರಿಯ ಕಾಂಗ್ರೆಸ್ ನಾಯಕರು ರಾಜಾಜಿ ಮಾರ್ಗದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಆಗಮಿಸಿದ್ದರು . ಹುಟ್ಟುಬ್ಬ ಆಚರಣೆ ಬಳಿಕ ವಿಜಯ್ ಚೌಕಾಗಿ ಮೆರವಣಿಗೆ ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದ್ದು. ಆದರೆ ಈ ವಿಷಯ ಮಾಧ್ಯಮಗಳಿಗೆ ಬಹಿರಂಗವಾಗುತ್ತಿದ್ದಂತೆ. ರಾಹುಲ್. ಪ್ರಿಯಾಂಕ ಮತ್ತು ಕೆಲವು ಹಿರಿಯ ನಾಯಕರು ಇಡೀ ಯೋಚನೆ ಬದಲಿಸಿ ಪ್ರತಿಭಟನೆಗಾಗಿ ಹೊಸ ಸ್ಥಳ ಆಯ್ಕೆ ಮಾಡಿದ್ದರು.

ಹೊಸ ಯೋಜನೆ ಕುರಿತು  ಯಾರಿಗೂ ಮಾಹಿತಿ ನೀಡಿದೆ ಕೈ ನಾಯಕರು  ಖಗೇ ನಿವಾಸದಿಂದ ಕೇವಲ 2.3 ಕಿಲೋ ಮೀಟರ್ ದೂರದಲ್ಲಿರುವ ಲೋಕಕಲ್ಯಾಣ ಮಾರ್ಗದ ಪ್ರಧಾನಿ ನಿವಾಸಕ್ಕೆ ಆಗಮಿಸಿದರು  ಕೈ ನಾಯಕರು ಈ ನಡೆ ಭದ್ರತಾ ಸಿಬ್ಬಂದಿ ಮತ್ತು ದೆಹಲಿ ಪೊಲೀಸರನ್ನು ಕ್ಷಣ ಕಾಲ ಗೊಂದಲಕ್ಕೆ ಧೂಡಿದ್ದು ಯಾವುದೇ ಮುನ್ಸೂಚನೆ ನೀಡಿದೆ ಆಗಮಿಸಿದ ಕೈ ನಾಯಕರು ಅಲ್ಲಿ ಪ್ರತಿಭಟನೆ ಆರಂಭಿಸಿದ್ದರು ಉಳಿದ ವಿಪಕ್ಷ ನಾಯಕರು ನಂತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಮಂಗಳವಾರ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ಪಕ್ಷದ ಇಂದಿನ ಸಾಂಪ್ರದಾಯಿಕ ಶೈಲಿಯ ಪ್ರತಿಭಟನೆಗಳಿಗಿಂತ ಭಿನ್ನವಾಗಿದ್ದು ಮತ್ತು ಹೆಚ್ಚಿನ ಅಚ್ಚರಿಗಳಿಗೆ ಕಾರಣವಾಗಿದ್ದು ಸರ್ಕಾರ ನೀಟ್ ರಾಮ ಮಂದಿರ ದೇಣಿಗೆ ಕಳ್ಳತನ ವಿಚಾರ ಕುರಿತು ಸಂಸತ್ತಿನಲ್ಲಿ ಚರ್ಚಿಸಲು ಸಿದ್ಧವಿಲ್ಲದ ಕಾರಣ ಈ ಪ್ರತಿಭಟನೆ ಮೂಲಕ ಸರ್ಕಾರಕ್ಕೆ   ನಿಖರ ಸಂದೇಶ ರವಾನಿಸಲು ಬಯಸಿದ್ದು ಎಂದು ತಿಳಿದು ಬಂದಿದೆ.

ಜಿತೇಂದ್ರ ಸಿಂಗ್ ಬೇಟಿ: ಕೈ ನಾಯಕರು ಪ್ರತಿಭಟನೆ ಆರಂಭಿಸಿದಂತೆ ಸ್ಥಳಕ್ಕೆ ಆಗಮಿಸಿದ ಪ್ರಧಾನ ಮಂತ್ರಿ ಕಾರ್ಯಾಲಯದ ಸಚಿವ ಜಿತೇಂದ್ರ ಸಿಂಗ್ ವಿಪಕ್ಷ ನಾಯಕರು ಜೊತೆ ಮಾತುಕತೆ ನಡೆಸಿದರು. ಈ ವೇಳೆ ಕೈ ನಾಯಕರು ತಮ್ಮ ಬೇಡಿಕೆಗಳನ್ನು ಜಿತೇಂದ್ರ ಸಿಂಗ್ ಹೆಚ್ಚಿಸಿದರು.

ಪ್ರತಿಭಟನ ಮೆರವಣಿಗೆ ಮೇಲೆ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದೆ  ವೇಳೆ ಬರ್ಗರ್ ತಿನ್ನುತ್ತಿದ್ದ ವಿಡಿಯೋ ವೈರಲ್ ಆದ ಬೆನ್ನಲಿ. ಸಿಜೆಪಿ ಸಣ್ಣ ವಿಜೇತ ದಹೀಹ ಅವರನ್ನು ಹುದ್ದೆಯಿಂದ ವಜಾಗೊಳಿಸಿದೆ. ಹೋರಾಟದ ವೇಳೆ ವಕ್ತಾರರು ತೋರಿದ ಈ ನಡುವಳಿಕೆ ತೀವ್ರ ಸಂವೇದ ಮತ್ತೆ ಪಕ್ಷದ ಮೌಲ್ಯಗಳಿಗೆ ವಿರುದ್ಧ ಎಂದು ನಾನು ಎರಡು ದಿನಗಳಿಂದ ನಿದ್ದೆ ಮಾಡಿರಲಿಲ್ಲ  ವಿಪರೀತ ಹಸಿವಾಗಿದ್ದರಿಂದ ಬರಗರ್ ತಿಂಡಿ ಎಂದು ದಹಿತಾ ತಮ್ಮನ್ನು ಸಮರ್ಥಿಸಿಕೊಂಡರು.

ಸಿಜೆಪಿಗೆ ಸೆಲೆಬ್ರಿಟಿಗಳ ಬೆಂಬಲ 

ಇದರ ಸಂಸದ ಚಲೋ ರಾಲಿ  ವೇಳೆ ಸೋಮವಾರ ಯುವಜನತೆ ಮೇಲೆ ಪೊಲೀಸರು ಲಾಟರಿ ಚಾರ್ಜ್ ನಡೆಸಿದ್ದನ್ನು ಕಲಾವಿದರಾದ . ದಿಲಿಜತ ದೋಸಾಂಜ. ಅನುರಾಗ ಕಶ್ಯಪ್ . ಸೋನಾಕ್ಷಿ ‌ಸಿನಾಹ . ಹುಮಾ. ಶಬಾನಾ. ಪ್ರಕಾಶ್ ರಾಜ್. ವೀರ ದಾಸ್. ಯತೀಶ್ ದೇಶಮುಖ್ ಸೋನು ‌ಸೂದ . ಭೂಮಿ ಪಡಿಕ್ನರ್ ಸೋಹ ಅಲಿಖಾನ್. ಅದಿತಿ ರಾವ್ . ಸಿದ್ದಾರ್ಥ್ . ಪೂಜಾ ಭಟ್ ಸೇರಿ ಹಲವು ಸೆಲೆಬ್ರಿಟಿಗಳು ಖಂಡಿಸಿದ್ದು ಬೆಂಬಲ ಸೂಚಿಸುತ್ತದೆ.

ಮರಳಿದ ಪ್ರತಿಭಟನಾಕಾರರು ಜತೆ ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪೆಕೆ …

ಸೋಮವಾರದ  ರಾಲಿ ಬಳಿಕ ಮಂಗಳವಾರ ನೂರಾರು ವಿದ್ಯಾರ್ಥಿಗಳು ಮತ್ತು ಅವರ ಬೆಂಬಳಿಗರು . ಜಂತರ್ ಮಂತರ್ ಗೆ  ಮರಳಿದ್ದು ಹೊರಟ ಮುಂದುವರಿಸುವುದಾಗಿದೆ . ಅಲ್ಲದೆ ಸುತ್ತ ಮುತ್ತ ಬಿಗಿ ಭದ್ರತಾ ಕ್ರಮ ಕೈಗೊಳ್ಳಲಾಗಿದ್ದು ಹೆಚ್ಚಿನ ನಿಗಾ ವಹಿಸಲಾಗಿದೆ  ಮತ್ತೊಂದೆಡೆ ಕಾಕ್ರೋಚ್ ಜನತಾ ಪಾರ್ಟಿ ಮತ್ತು ರೈತ ಸಂಘಟನೆಗಳು ಆಯೋಜಿಸಿದ್ದ ಸಂಸತ್ ಚಲೋ ರಾಲಿ ವೇಳೆ ನಡೆದ ಹಿಂಸಾಚಾರ ವಿದ್ವಾಂಸಕ ಕೃತ್ಯ ಮತ್ತು ಇತರ ಘಟನೆಗಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನಾಲ್ಕು ಎಫ್ ಐ ಆರ್ ಗಳನ್ನು ದಾಖಲಿಸಿದ್ದು ಇನ್ನು ಎರಡು ಪ್ರಕರಣಗಳನ್ನು ದಾಖಲಿಸುವ ಪ್ರಕ್ರಿಯೆಯಲ್ಲಿದ್ದಾರೆ. ಎಂದು ಮೂಲಗಳು ತಿಳಿಸಿವೆ. ಪಾರ್ಲಿಮೆಂಟ್ ಮತ್ತು ಇತರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಕಾಂಗ್ರೆಸ್ ನಿಂದ ಕಾನೂನು ನೆರವು ಕಾಕ್ರೋ ಜನತಾ ಪಾರ್ಟಿ ಪ್ರತಿಭಟನೆ ವೇಳೆ ಬಂಧನಕ್ಕೆ ಒಳಗಾಗಿರುವ ಮತ್ತು ವಶಕ್ಕೆ ಪಡೆದಿರುವ ಯುವಜನತೆಗೆ ಕಾನೂನು ನೆರವು ನೀಡಲು ಐಪಿಸಿಸಿ ಕಾನೂನು ತಂಡಕ್ಕೆ ಸೂಚಿಸಲಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಯರಾಮ್ ರಮೇಶ್ ತಿಳಿಸಿದ್ದಾರೆ. ಇವರ ಬಿಡುಗಡೆ ಆಗ್ರಹ :  ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ದಾಖಲಾದ ಎಫ್ ಐ ಆರ್ ಗಳು ಮತ್ತೆ ವಶಕ್ಕೆ ಪಡೆದಿರುವ  ಪ್ರತಿಭಟನೆಗಾರರ ಪಟ್ಟಿ ತಕ್ಷಣವೇ ಬಿಡುಗಡೆ ಮಾಡುವಂತೆ ಕೋರಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೆಜಿವಲ್ ಮಂಗಳವಾರ ದೆಹಲಿ ಪೊಲೀಸರಿಗೆ ಪತ್ರ ಬರೆದಿದ್ದಾರೆ.

ಕೈ ಮೂಳೆ ಮುರಿತ : ಸೋಮವಾರ ನಡೆದ  ಪ್ರತಿಭಟನೆಯಲ್ಲಿ ಮಹಿಳಾ ಪ್ರತಿಭಟನೆಗಾರರು ರಕ್ಷಿಸುವ ವೇಳೆ ನನ್ನ ಕೈ ಮೂಳೆ ಮೂರುತಿದೆ ಎಂದು ಆರ್ ಎ ಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಸೋನಿಯಾ ತಿಳಿಸಿದ್ದಾರೆ.

ವಿಪಕ್ಷ ನಾಯಕರ ಬಂಧನ: ರಾಹುಲ್ ಗಾಂಧಿ. ಪ್ರಿಯಾಂಕ ಗಾಂಧಿ. ಎಸ್ ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ದೆಹಲಿ ಪೊಲೀಸರು ಬಲವಂತವಾಗಿ ಪ್ರತಿಭಟನ ಸ್ಥಳದಿಂದ ತಿರುವುಗೊಳಿಸಿ ವಶಕ್ಕೆ ಪಡೆದರು ಪೊಲೀಸರು ರಾಹುಲ್ ಗಾಂಧಿಯನ್ನು ಬಲವಂತವಾಗಿ ಎತ್ತಿಕೊಂಡು  ಹೋಗಲು ಪ್ರಯತ್ನಿಸಿದಾಗ  ಅವರ ಕಣ್ಣಿನ ಕೆಳಗೆ ಗಾಯವಾಗಿದೆ ಎಂದು ಮೂಲಗಳು ತಿಳಿಸುವೆ. ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ:  ದೇಶವು ಲಾಟಿ ಪ್ರಹಾರ ಬಾಂಬು ಸಿಡಿತ ಮತ್ತೆ ಸರ್ಕಾರದ ವತಿಯಿಂದ ಶಾಂತಿಯುತ ಪ್ರಜಾ ಸತಾತ್ಮಕ ಪ್ರತಿಭಟನೆ  ನೀಡುವ ಕಾರ್ಯಕ್ಕೆ ಸಾಕ್ಷಿಯಾಗಿದೆ ಈ ನೋವಿನ ಸಂದರ್ಭದಲ್ಲಿ ತಾವು ಹುಟ್ಟು ಹಬ್ಬ ಆಚರಿಸಿಕೊಳ್ಳುದಿರಲು ತಪ್ಪು ಎಂದು ನಿರ್ಧರಿಸಿದ್ದಾರೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ.

ವಾಂಗುಚಿಕ ಸ್ಥಳಾಂತರಕ್ಕೆ ಅನುಮತಿ ಯಾವುದೇ ಆಕ್ಷೇಪಣೆ ಇಲ್ಲ ಎಂದ ಕೇಂದ್ರ ಸರ್ಕಾರ

ಉಪವಾಸ ಸತ್ಯಾಗ್ರಹ  ನಡೆಸುತ್ತಿರುವ ಸೋನಮ್ ಅವರನ್ನು ಆಸ್ಪತ್ರೆಯ  ಇಂದ ಗುರು ಗ್ರಾಮದ ವೇದಾಂತ ಆಸ್ಪತ್ರೆಗೆ ತಕ್ಷಣವೇ  ಸ್ಥಳಾಂತರಿಸಲು ದೆಹಲಿ  ಹೈಕೋರ್ಟ್ ಮಂಗಳವಾರ  ಆದೇಶಿಸಿದೆ ಇವರ  ಪತ್ನಿ ಗೀತಾಂಜಲಿ  ಸಲ್ಲಿಸಿದ ಅರ್ಜಿ  ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿಕೆ ಉಪಾಧ್ಯಾಯ  ಮತ್ತು ನ್ಯಾಯಮೂರ್ತಿ ತೇಜಸ್ ಅವರಿಂದ ಪೀಠ  ಸ್ಥಳಾಂತರಕ್ಕೆ  ಆದೇಶಿಸಿದ್ದು ಅವರ ಆರೋಗ್ಯದ ಮೇಲೆ ನಿಗಾ ಏರಿಸಲು ಪರಿಣಿತ ವೈದ್ಯರ ತಂಡ ರಚಿಸುವಂತೆ ವೇದಾಂತ್ ಆಸ್ಪತ್ರೆಗೆ ನಿರ್ದೇಶಕರಿಗೆ ಸೂಚಿಸಿದೆ ವಿಚಾರಣೆ ವೇಳೆ ಅವರನ್ನು  ಸ್ಥಳಾಂತರ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರದಿಂದ ಯಾವುದೇ ಆಕ್ಷೇಪಣೆ ಇಲ್ಲ ಎಂದು ಜನರಲ್ ತಿಳಿಸಿದ್ದಾರೆ. ಗಾಯಗೊಂಡ ಯುವತಿಗೆ ಚಿಕಿತ್ಸೆ ಕೊಡಿಸಲು : 

ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ವೇಳೆ ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ ಗಾಯಗೊಂಡ ಯುವತಿಗೆ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಆದೇಶಕ್ಕೆ ಸ್ವಾಗತ : ಲಾಂಗ್ವೇಜ್ ಅವರನ್ನು ಮೇದಾಂತ. ಆಸ್ಪತ್ರೆಯ ಸ್ಥಳಾಂತರ  ಅನುಮತಿ ನೀಡಿದ ದೆಹಲಿ ಹೈ ಕೋರ್ಟ್ ಆದೇಶವನ್ನು ಅವರ ಪತ್ನಿ ಗೀತಾಂಜಲಿ ಸ್ವಾಗತಿಸಿದ್ದು . ನಾವು ತುಂಬಾ ಸಂತೋಷವಾಗಿದೆ. ಭಾರತದಲ್ಲಿನ ನಾಗರಿಕರಿಗೆ ವೈದ್ಯರನ್ನು ಮತ್ತು ಆಸ್ಪತ್ರೆಗಳನ್ನು ಆಯ್ಕೆ ಮಾಡಲು ಹಕ್ಕಿದೆ ಎಂದರು .

ನಮ್ಮನ್ನು ಇದರ ಒಳಗೆ ಎಳೆಯಬೇಡಿ : ಸೋಮವಾರದ ರಾಲಿ ವೇಳೆ ದೆಹಲಿ ಪೊಲೀಸರು ಅತಿಯಾದ ಬಲ ಪ್ರಯೋಗ ಮಾಡಿದ್ದಾರೆ ಎಂಬ ಅರ್ಜಿಯ  ತುರ್ತು ವಿಚಾರಣೆಗೆ ದೆಹಲಿ ಹೈಕೋರ್ಟ್ ನಿರಾಕರಿಸಿದ್ದು ನ್ಯಾಯಾಲಯವನ್ನು ಇದರೊಳಗೆ ಎಳೆಯಬೇಡಿ ಎಂದು ಮುಖ್ಯ ನ್ಯಾಯಮೂರ್ತಿ ಡಿಕೆ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಅವರಿಂದ ಪೀಠ ತಿಳಿಸಿದೆ.

ಬಿಜೆಪಿ ವಿರುದ್ಧ ಡಿಕೆಶಿ ಗುಡುಗು :

ಇಡೀ ದೇಶವೇ ನಮ್ಮ ಯುವಕರ ಭವಿಷ್ಯದ ಮೇಲೆ ನಿಂತಿದೆ  ಪ್ರತಿ ಪಾಲಕರು ತಮ್ಮ ಮಕ್ಕಳ ಉತ್ತಮ ಬದುಕು ಕಟ್ಟಿಕೊಳ್ಳಲಿ ಎಂಬ ಆಸೆಯಲ್ಲಿದ್ದಾರೆ. ಆದರೆ ದೇಶದಲ್ಲಿ ಸದ್ಯಕ್ಕೆ ನ್ಯಾಯ ಬದ್ಧವಾಗಿ ಬದುಕು ಕಟ್ಟಿಕೊಳ್ಳುವುದು ಅತ್ಯಂತ ಕಷ್ಟಕರ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸುಮಾರು 25 ಲಕ್ಷಕ್ಕೂ ಹೆಚ್ಚು ಯುವಕ ಯುವತಿಯರು ನಮ್ಮ ಭವಿಷ್ಯಕ್ಕಾಗಿ ನಿಟ್ ಪರೀಕ್ಷೆ ಬರೆದಿದ್ದರು .  ಪೇಪರ್ ಲೀಕ್ ನಿಂದಾಗಿ ಮನಸ್ಸಿಗೆ ನೋವಾಗಿರುವ ವಿದ್ಯಾರ್ಥಿಗಳು. ಸ್ವಯಂ ಪ್ರೇರಿತವಾಗಿ ಬೀದಿಗೆಳಿದು ಪ್ರತಿಭಟನೆ ಮಾಡುತ್ತಿದ್ದಾರೆ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಕಾಂಗ್ರೆಸ್  ಹಾಗೂ ಇತರ ವಿಪಕ್ಷಗಳು ಧ್ವನಿ ಎತ್ತಿವೆ. ಸಂಬಂಧಪಟ್ಟ ಸಚಿವರು ರಾಜೀನಾಮೆ ನೀಡಬೇಕು ಮತ್ತು ಸಂಸತ್ತಿನಲ್ಲಿ ಈ ವಿಷಯದ ಬಗ್ಗೆ ಸಮಗ್ರ ಚರ್ಚೆ ಆಗಬೇಕು  ಎಂದು ನಾವು ಒತ್ತಾಯಿಸಿದ್ದೆವು. ಆದರೆ ಶಾಂತಿಯುತವಾಗಿ ಪ್ರತಿಭಟನೆ  ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಕಡೆಯಾಗಿ ನೋಡಿಸಿಕೊಳ್ಳಲಾಗಿದೆ. ಮಾನವಿತೆಯನ್ನು ಮರೆತು ಹಲ್ಲೆ ನಡೆಸಿದ್ದಾರೆ  ವಿದ್ಯಾರ್ಥಿಗಳ ಮೇಲೆ ಈ ರೀತಿ ದೌರ್ಜನ್ಯ ಅಸಗಿದರೆ ಅವರ ಪಾಲಕರೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಸೇರಿ ನೂರಕ್ಕೂ ಹೆಚ್ಚು ಸ ಸಂಸದರನ್ನು ಬಂಧಿಸಿದ್ದಾರೆ. ನಮ್ಮ ಹೆಣ್ಣು ಮಕ್ಕಳ ಮೇಲೆಯೂ  ದೌರ್ಜನ್ಯ ಎಸಗಿದ್ದಾರೆ . ಇಡೀ ದೇಶಕ್ಕೆ ಗಾಂಧಿ ಕುಟುಂಬ ದೊಡ್ಡ ಆಸ್ತಿಯಾಗಿದ್ದು . ಈ ಕೃತ್ಯವನ್ನು ಇಡೀ ದೇಶವೇ ಖಂಡಿಸುತ್ತದೆ ಎಂದರು.

ನಿಮಗೇನಾದರೂ ಹೆಚ್ಚಿನ ಮಾಹಿತಿ ಬೇಕಾದರೆ ಕೆಳಗಡೆ ನೀಡಿರುವ ವೆಬ್ ಸೈಟ್ ನಲ್ಲಿ ವೀಕ್ಷಿಸಬಹುದು..

www. Vijayvani.net

ಧನ್ಯವಾದಗಳು ವೀಕ್ಷಕರೇ….

Leave a Comment